
ಕೆರೆಗೆ ತ್ಯಾಗ ಬಲಿದಾನ ಸಂಕೇತ, ಕಟ್ಟಿಮನೆ ನಾಗೇನಹಳ್ಳಿ ಗೌಡರ ಬಂಧುಗಳು ಕೊಟ್ಟೂರು
ವಿಜಯನಗರ/ಕೊಟ್ಟೂರು :ಪ್ರತಿ ವರ್ಷ ನಮ್ಮ ಕುಟುಂಬದಲ್ಲಿ ದೈವಾಧೀನವಾದ ಹಿರಿಯರಿಗೆ ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿ ಹಿರಿಯರ ಸ್ಮರಣಾರ್ಥ ಪೂಜೆ ಸಲ್ಲಿಸುವುದು ಪ್ರತಿ ಮನೆಗಳಲ್ಲಿ ನಡೆಯುವುದು ಸರ್ವೇ ಸಾಮಾನ್ಯ, ಹೀಗೆ ಕೆರೆ ನಿರ್ಮಾಣ ಸಮಯದಲ್ಲಿ ಭದ್ರತೆಗೆ








