ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಭಗವಂತನ ಸೇವಕನಾಗಿ ನಿಮ್ಮ ಭಕ್ತಿಯನ್ನು ವ್ಯಕ್ತಪಡಿಸಿ, ಗುರುಗಳನ್ನು ಗೌರವಿಸಿ : ಮುಫ್ತಿ ಮೊಹಮ್ಮದ್ ಅಬೂಬಕರ್

ಬಳ್ಳಾರಿ / ಕೋಟೆ – ಕಂಪ್ಲಿ:ಹಜರತ್ ಖಾಜಾ ಬಂದೇ ನವಾಜ್ ಕಾನ್ಫರೆನ್ಸ್ ನ ಪ್ರವಚನ ಕಾರ್ಯಕ್ರಮವು ಕಂಪ್ಲಿ ಕೋಟೆಯ 13ನೇ ವಾರ್ಡಿನಲ್ಲಿ ನಡೆಯಿತು. 13ನೇ ವಾರ್ಡಿನ ಜುಮ್ಮಾ ಮಸೀದಿಯ ಮುಖ್ಯಸ್ಥರು ಹಾಗೂ ಕೋಟೆಯ ಮುಸ್ಲಿಂ

Read More »

ಜೆಜೆಎಂ ಕುರಿತು ಅಧ್ಯಯನ ನಡೆಸಿ-ಯೋಜನೆಯನ್ನು ಯಶಸ್ವಿಗೊಳಿಸಿ : ಬಿ.ವೈ.ರಾಘವೇಂದ್ರ

ಶಿವಮೊಗ್ಗ : ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಜೆಎಂ ಯೋಜನೆಯಡಿ ಜಿಲ್ಲೆಯಲ್ಲಿ ಅಧ್ಯಯನ ಕೈಗೊಂಡು ಯೋಜನೆಯನ್ನು ಎಲ್ಲ ಅರ್ಹರಿಗೆ ತಲುಪಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಸಂಸದರಾದ ಬಿ. ವೈ. ರಾಘವೇಂದ್ರ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ

Read More »

ರಿಯಾಯತಿ ದರದಲ್ಲಿ ವಿವಿಧ ಮಾದರಿಯ ಬಿತ್ತನೆ ಬೀಜಗಳ ವಿತರಣೆ

ವಿಜಯನಗರ / ಹೊಸಪೇಟೆ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ವಲಯದ ರೈತರಿಗಾಗಿ ರಿಯಾಯತಿ ದರದಲ್ಲಿ ವಿವಿಧ ಮಾದರಿಯ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.

Read More »

ಬದುಕು ಶಾಶ್ವತವಲ್ಲ ಕೆಲಸ ಶಾಶ್ವತ : ಸಂಸದ ಈ. ತುಕಾರಾಮ್ ಅಭಿಮತ

ಬಳ್ಳಾರಿ / ಸಂಡೂರು : ಬದುಕು ಶಾಶ್ವತವಲ್ಲ ಕೆಲಸ ಶಾಶ್ವತ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಅಭಿಪ್ರಾಯ ವ್ಯಕ್ತಪಡಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಸಾರ್ವಜನಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ

Read More »

ಉಜ್ಜಯಿನಿ ಜಗದ್ಗುರುಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಮುಖಂಡರು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಶ್ರೀ ಮದ್ ಉಜ್ಜಯಿನಿ ಸಧರ್ಮ ಪೀಠದ ಮರುಳ ಸಿದ್ದೇಶ್ವರ ಸ್ವಾಮಿಯ ತೈಲ ಅಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಗಮಿಸಿದ ಅಖಂಡ ಬಳ್ಳಾರಿ ಸಂಸದರು ತುಕಾರಾಂ , ಕೆ ಎಂ, ಎಫ್

Read More »

ಪೋಲಿಸರಿಂದ ಸನ್ಮಾನ

ವಿಜಯನಗರ/ ಕೊಟ್ಟೂರು : ಉಜ್ಜಿನಿ ಶ್ರೀ ಮರಳು ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಮತ್ತು ತೈಲಾಭಿಷೇಕದ ಬಂದೋಬಸ್ತ್ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ ಗ್ರಾಮ

Read More »

ಶ್ರೀ ನಿಮಿಷಾಂಬ ದೇವಿ ಜಯಂತೋತ್ಸವ ಅಂಗವಾಗಿ ಗಂಗೆ ಸ್ಥಳ ಮೆರವಣಿಗೆ

ಬಳ್ಳಾರಿ/ ಕಂಪ್ಲಿ : ಪಟ್ಟಣದ ಶ್ರೀ ನಿಮಿಶಾಂಭಾ ದೇವಿ ಜಯಂತೋತ್ಸವ ಅಂಗವಾಗಿ ಗಂಗೆ ಸ್ಥಳ ಮೆರವಣಿಗೆ ಜರುಗಿತು.ಇಲ್ಲಿನ ದೇವಾಲಯದಕ್ಕೆ ಅನೇಕ ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ನಿಮಿಷಾಂಭ ದೇವಿ ದೇವಾಲಯವೂ ಒಂದಾಗಿದೆ. ಭಕ್ತರ ಸಕಲ

Read More »

ಪುರಾಣ ಪ್ರವಚನಗಳಿಂದ ನಮ್ಮ ಜೀವನ ಬದಲಾಗುತ್ತದೆ : ಕೋಡ್ಲಿಯ ಬಸವಲಿಂಗ ಶಿವಾಚಾರ್ಯರು ಶ್ರೀಗಳು

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿಯನ್ನು ಭವ್ಯವಾಗಿ ಮೆರಣಿಯ ಮೂಲಕ ಶ್ರೀ ಮಠಕ್ಕೆ ತರಲಾಯಿತು. ಮರುದಿನ ವಿಶೇಷವಾಗಿ ಹೋಮ ಮತ್ತು ಅಭಿಷೇಕ ಮಾಡಿಸಲಾಯಿತು.ಕೋಡ್ಲಿಯ ಮಠವನ್ನು

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಯಾದಗಿರಿ:- ಇಂದು ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲೆಯ ವತಿಯಿಂದ ಜಿಲ್ಲೆಯಲ್ಲಿ ಹಾಲಿ ಕಲ್ಲು ಮಳೆಯಿಂದ ಬೆಳೆಗಳು ಹಾಳಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು, ಶುಗರ್ ಕಂಪನಿಯಲ್ಲಿ ರೈತರಿಗೆ ಬಾಕಿ ಇರುವ ಎಲ್ಲಾ

Read More »

ಇದೇ ತಿಂಗಳ 9 ರಂದು ಸದ್ಗುರು ಭೀಮಣ್ಣ ತಾತ ಜಾತ್ರಾ ಮಹೋತ್ಸವ

ಸೇಡಂ/ಹಂದರಿಕಿ : ಶ್ರೀ ಸದ್ಗುರು ಭೀಮಣ್ಣ ತಾತ ಜಾತ್ರಾ ಮಹೋತ್ಸವ ಸುಕ್ಷೇತ್ರ ಹಂದರಿಕಿ ದಿನಾಂಕ:09-05-2025 ಶುಕ್ರವಾರ ರಂದು ಬೆಳಗ್ಗೆ 8:30 ಕ್ಕೆ ಪಲ್ಲಕ್ಕಿ ಉತ್ಸವದೊಂದಿಗೆ ಪ್ರಾರಂಭ ವಾಗುವುದು, ಮಧ್ಯಾಹ್ನ 2:30ಕ್ಕೆ ಸರಪಳಿ ಕಾರ್ಯಕ್ರಮ ನೆರವೇರುವುದು

Read More »
error: Content is protected !!