
ಅಪ್ರಿಯವಾದ ಸತ್ಯವನ್ನು ಹೇಳಬಾರದು: ಅವರವಾಡಮಠ
ಜಮಖಂಡಿಯ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ವಚನ ಶ್ರಾವಣ ಅಂಗವಾಗಿ ಗುಂಡಾಳೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ ದೇವರು ಶ್ರೀಗಳು ಆಶೀರ್ವಚನ ನೀಡಿದರು. ಗುರುಸಿದ್ದಯ್ಯ ಅವರವಾಡಮಠ, ತಳಜಪ್ಪ ಜಾಲಿಬೇರಿ, ಈಶ್ವರ ವಾಳೆನ್ನವರ ಇದ್ದರು. ಬಾಗಲಕೋಟೆ: ತೆಗಳಿ,








