
ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮತ್ತು ವಿಕಲಚೇತನರಿಗೆ ತ್ರೀ ವೀಲರ್ ವಿತರಣಾ ಸಮಾರಂಭ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ದಿ. 21/06.2025 ರಂದು ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿಯವರಿಂದ ವಿಕಲಚೇತನರಿಗೆ ಥ್ರೀ ವೀಲರ್ ವಿತರಣೆ ನಂತರ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸರಕಾರದಿಂದ








