
ವೇತನ ಪ್ಯಾಕೇಜ್ ಅಡಿ 1.00 ಕೋಟಿವರೆಗೆ ಅಪಘಾತ ವಿಮೆ ಸೌಲಭ್ಯ- ಸಂಜಯ ಕುಮಾರ್ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು
ವಿಜಯನಗರ ಜಿಲ್ಲೆ ಕೊಟ್ಟೂರು ಶಾಖೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ದಿನಾಂಕ: 07.04.2025 ರಂದು ಸಂಜೆ 6.00 ಗಂಟೆಗೆ ಶಿವಾನಿ ಪ್ರಾರಡೈಸ್ ನಲ್ಲಿ ನಡೆಸಿದ ನೌಕರರ ಸಭೆಯಲ್ಲಿ ಭಾಗವಹಿಸಿದ್ದ ಕೊಟ್ಟೂರು ಬಿಡಿಸಿಸಿ ಬ್ಯಾಂಕ್








