ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಮಾಜಿ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಜೊತೆ ಕರುನಾಡ ಕಂದ

ಬೆಂಗಳೂರು: ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರುನಾಡ ಕಂದ ಪತ್ರಿಕೆಯ ಶಿವಮೊಗ್ಗ ವರದಿಗಾರರಾದ ಕೊಡಕ್ಕಲ್ ಶಿವಪ್ರಸಾದ್ ಅವರು ಮಾಜಿ ಗೃಹ ಮಂತ್ರಿ ಹಾಗೂ ಹಾಲಿ ತೀರ್ಥಹಳ್ಳಿ ಶಾಸಕ ಶ್ರೀ

Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶೇಷ ಚೇತನರಿಗೆ 1.22 ಲಕ್ಷ ಮೌಲ್ಯದ ಸಲಕರಣೆ ವಿತರಣೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಮಂಜೂರುಗೊಂಡ 1.22 ಲಕ್ಷ ಮೌಲ್ಯದ ಸಲಕರಣೆಗಳನ್ನು ಶ್ರೀ ಕ್ಷೇತ್ರ

Read More »

ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಾಸಕ ಎ ಆರ್ ಕೃಷ್ಣಮೂರ್ತಿ ಅವರಿಂದ ಗುದ್ದಲಿ ಪೂಜೆ

ಚಾಮರಾಜನಗರ /ಕೊಳ್ಳೇಗಾಲ : ಶ್ರೀ ಬೀರೇಶ್ವರ ಸಮುದಾಯ ಭವನದ ಮುಂದುವರೆದ ಕಾಮಗಾರಿಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.ಪಟ್ಟಣದ ಹಳೇ ಕುರುಬರ ಬೀದಿಯಲ್ಲಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನಡೆಸಿ ಬಳಿಕ ಮಾತನಾಡಿದರು. ಈ

Read More »

ರಟಕಲ್ ಗ್ರಾಮದ ವಿರಕ್ತ ಮಠಕ್ಕೆ ಅನ್ನದಾನೇಶ್ವರ ದೇವರು ಉತ್ತರಾಧಿಕಾರಿಯಾಗಿ ನೇಮಕ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಿರಕ್ತ ಮಠಕ್ಕೆ ಅನ್ನದಾನೇಶ್ವರ ದೇವರು ಅವರನ್ನು ಮಠದ ಉತ್ತರಾಧಿಕಾರಿಯಾಗಿ ನೇಮಿಸುವ ಕಾರ್ಯಕ್ರಮವು ಅದ್ದೂರಿಯಾಗಿ ಭಕ್ತರ, ಮಠಾಧೀಶರ ಸಮ್ಮುಖದಲ್ಲಿ ಸಂಭ್ರಮದಲ್ಲಿ ಜರುಗಿತು. ಭಕ್ತಿ ಭಾವಕ್ಕೆ ಹೆಸರಾಗಿರುವಂತಹ ನಮ್ಮ

Read More »

ಮಡ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ದಂಡಾಧಿಕಾರಿ ಕೆ. ವಿಜಯಕುಮಾರ್ ಭೇಟಿ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಡ್ನಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ದಂಡಾಧಿಕಾರಿ ಕೆ. ವಿಜಯಕುಮಾರ್ ಭೇಟಿ ನೀಡಿದರು. ಆಲಮೇಲ ತಾಲೂಕಿನ ಮಡ್ನಳ್ಳಿ ಗ್ರಾಮಕ್ಕೆ ಆಲಮೇಲ ತಾಲೂಕು ದಂಡಾಧಿಕಾರಿಗಳಾದ ಕೆ. ವಿಜಯ್ ಕುಮಾರ್ ಭೇಟಿ ನೀಡಿ

Read More »

ನೂತನ ಎಸ್. ಡಿ. ಎಮ್‌. ಸಿ ರಚನೆ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನರ್ವಸತಿ ಕೇಂದ್ರ ಶಾಲೆಯಲ್ಲಿ 2025-26 ನೇ ಸಾಲಿನ ಎಸ್ ಡಿ ಎಂ ಸಿ ಗೆ 19 ಜನರನ್ನು ನೂತನವಾಗಿಆಯ್ಕೆ ಮಾಡಿಲಾಯಿತು.

Read More »

ಸುಶಾಂತ್ ಪ್ರಭುಗೆ ಸನ್ಮಾನಿಸಿದ ಶಾಸಕ ಆರಗ ಜ್ಞಾನೇ೦ದ್ರ

ಶಿವಮೊಗ್ಗ :ತೀರ್ಥಹಳ್ಳಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ ಇಲ್ಲಿ ಹುಟ್ಟಿ ಕಾನ್ಪುರ ಐಐಟಿಗೆ ಹೋಗುತ್ತಿರುವ ತೀರ್ಥಹಳ್ಳಿ ತಾಲೂಕಿನ ಮೊದಲ ವ್ಯಕ್ತಿ ಸುಶಾಂತ್ ಆಗಿದ್ದಾರೆ ಅವರ ಪೋಷಕರಿಗೆ, ಶಿಕ್ಷಕರಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಆರಗ

Read More »

ಕಂಪ್ಲಿ : ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ’

ಬಳ್ಳಾರಿ / ಕಂಪ್ಲಿ : ಪಿಐ ಕೆ.ಬಿ.ವಾಸುಕುಮಾರ ಮಾತನಾಡಿ, ‘ಪಟ್ಟಣದಲ್ಲಿ 16 ಕಡೆ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 36 ಕಡೆಗಳಲ್ಲಿ ಪೀರಗಳನ್ನು ಕೂಡಿಸುತ್ತಿದ್ದು, ಸಮಿತಿಗಳನ್ನು ರಚಿಸಿಕೊಳ್ಳಬೇಕು, ಸಮಸ್ಯೆಯಾದರೆ ಸಮಿತಿಯ ಸದಸ್ಯರೇ ನೇರ

Read More »

66 ಎಕರೆ ಜಮೀನು, ಫಾರಿನ್‌ ಪಾರಿವಾಳ, ಬಾತುಕೋಳಿ… ಕೃಷಿ ಅಧಿಕಾರಿ ಆಸ್ತಿ ಕಂಡು ದಂಗಾದ ಲೋಕಾಯುಕ್ತ ಅಧಿಕಾರಿಗಳು!

ಶಿವಮೊಗ್ಗ: ಸಾವಯವ ಕೃಷಿ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್‌. ಪ್ರದೀಪ್‌ ಅವರ ಮನೆ, ಕಚೇರಿ, ಫಾರಂ ಹೌಸ್‌ ಸೇರಿ ಒಟ್ಟು ಆರು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ನಗರದ

Read More »

ಪ್ರಗತಿ ಪರಿಶೀಲನಾ ಸಭೆ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಗ್ಯಾರಂಟಿ ಯೋಜನೆ ಕಾರ್ಯಾಲಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ ಕೋಳಾರಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಸರ್ವ ಸದಸ್ಯರು ಸೇರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅಧಿಕಾರಿಗಳೊಂದಿಗೆ

Read More »
error: Content is protected !!