
ಐವರು ಸಾಧಕರಿಗೆ ಗವಿಮಠದಲ್ಲಿ 2025ನೆಯ ಸಾಲಿನ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ
ಬೀದರ್/ ಬಸವಕಲ್ಯಾಣ: ಶ್ರೀ ಜಗದ್ಗುರು ಘನಲಿಂಗ ರುದ್ರಮನಿ ಶಿವಾಚಾರ್ಯ ಗವಿಮಠದಿಂದ ಕೊಡಮಾಡುವ 2025 ರ ” ಅಭಿನವ ಘನಲಿಂಗ ಶ್ರೀ ” ಪ್ರಶಸ್ತಿ ಗೆ ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರಾದ ಶ್ರೀ ಬಸವರಾಜ ರಾಮಲಿಂಗಯ್ಯಾ








