
“ಜಾಗತೀಕರಣದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ” – ಮಂಜುನಾಥ ಉಲವತ್ತಿ ಶೆಟ್ಟರ್
ಬಳ್ಳಾರಿ / ಕಂಪ್ಲಿ : ಜಾಗತೀಕರಣ ಹಲವಾರು ಅವಕಾಶಮತ್ತು ಸಾಧ್ಯತೆಗಳನ್ನು ಒದಗಿಸಿದೆ. ನಮ್ಮ ಯುವ ಜನಾಂಗ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಧ್ಯಾಪಕರು ಹಾಗೂ ಅಂಕಣಕಾರರು ಆದ ಮಂಜುನಾಥ ಉಲವತ್ತಿ ಶೆಟ್ಟರ್ ಅವರು ಅಭಿಪ್ರಾಯಪಟ್ಟರು.ಸರಕಾರಿ ಪ್ರಥಮ








