
ಬಸವೇಶ್ವರ ಮೂರ್ತಿ ಎದುರು ಬಾರ್ ಸ್ಥಾಪನೆಗೆ ವೀರಶೈವ ಸಮಾಜ ಮತ್ತು ಬಸವಾಭಿಮಾನಿಗಳ ಆಕ್ರೋಶ
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಾರ್ ಅಂಗಡಿಯನ್ನು ತೆರೆಯಲು ಸಿದ್ಧತೆ ನಡೆಸಿರುವ ಪ್ರಯುಕ್ತ ಅದನ್ನು ವಿರೋಧಿಸಿ ನಾಳೆಯ ದಿನ ಪ್ರತಿಭಟನೆಯನ್ನು ಮಾಡಲು ನಿರ್ಧಾರ ಮಾಡಿದ್ದು, ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನು








