
ಬಸವಾದಿ ಶರಣರ ವಚನಗಳುಶ್ರೇಷ್ಠ ಬದುಕಿಗೆ ದಾರಿ : ಶೇಗುಣಸಿಯ ಡಾ.ಮಹಾಂತ ಪ್ರಭು ಸ್ವಾಮಿಗಳು
ಬಾಗಲಕೋಟೆ/ ಹುನಗುಂದ :12 ನೇ ಶತಮಾನದ ಬಸವಾದಿ ಶರಣರ ವಚನಗಳು ಮಾನವನ ಶ್ರೇಷ್ಠ ಬದುಕಿಗೆ ದಾರಿಯಾಗಿವೆ ಎಂದು ಶೇಗುಣಸಿಯ ಡಾ.ಮಹಾಂತ ಪ್ರಭುಸ್ವಾಮಿಗಳುಹೇಳಿದರು.ಅವರು ಇತ್ತೀಚೆಗೆ ಹುನಗುಂದದ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಶರಣ ದಂಪತಿಗಳಾದ








