
ಕಲಮಂಗಿ ಗ್ರಾಮದಲ್ಲಿ ನೀಡ್ಸ್- ಚೆನ್ನಮಲ್ಲಿಕಾರ್ಜುನ ಸಮಿತಿಯಿಂದ ಜಾಗೃತಿ ಜಾಥಾ,ಉಪನ್ಯಾಸ,ಸುಝಲಾನ್ ಫೌಂಡೇಶನ್ ವತಿಯಿಂದ ಸಾಮಗ್ರಿಗಳ ವಿತರಣೆ
ರಾಯಚೂರು/ಸಿಂಧನೂರು:ಮಕ್ಕಳ ಕಲಿಕೆಗೆ ಮತ್ತು ಶಾಲಾ ಮೌಲಭೂತ ಸೌಲಭ್ಯಗಳಿಗೆ ಅನುವಾಗುವಂತೆ ಪುಣೆ ಮೂಲದ ಸುಜಲಾನ್ ಫೌಂಡೇಶನ್ ಆರ್ಥಿಕ ಸಹಾಯದಿಂದ ವಿವಿಧ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಮಗ್ರಿಗಳ ವಿತರಣಾ








