
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ ಕಾರ್ಯಕರ್ತರು ಮಾತ್ರ ಪಲ್ಲಕ್ಕಿ ಹೊರುತ್ತಾರೆ:ಸಮಾಜ ಸೇವಕ ಮಾಳಿಂಗರಾಯ ಕಾರಗೊಂಡ
ಕಲಬುರಗಿ: ಇತ್ತೀಚಿನ ದಿನಮಾನಗಳಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯ ಗಣ್ಯ ವ್ಯಕ್ತಿಗಳು ಕಾರ್ಯಕರ್ತರಿಗೆ ಆಶ್ವಾಸನೆ ನೀಡಿ ನಿನಗೆ ಬಿ ಎಂ ಡಬ್ಲ್ಯೂ ಕಾರು ಕೊಡಿಸುತ್ತೇನೆ ನಿನಗೆ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಾಗೆ








