
ಸರಳ ಜೀವನದಿ0ದ ಸಮೃದ್ಧ ಆರೋಗ್ಯ-ಡಾಕ್ಟರ್ ಅಶ್ವಥ್ ಹೆಗಡೆ
ಉತ್ತರ ಕನ್ನಡ/ಶಿರಸಿ: ತಾಯಿಯ ಗರ್ಭದಲ್ಲಿರುವಾಗಲೇ ಜನಿಸಲಿರುವ ಮಗುವಿಗೆ ಸುಮಾರು 80% ಸಂಸ್ಕಾರ ಪ್ರಾಪ್ತವಾಗಿರುತ್ತದೆ. ಆದ್ದರಿಂದ ಭಾವೀ ತಂದೆ ತಾಯಿಯರು ಇದನ್ನರಿತು ಆದರ್ಶ ಜೀವನ ನಡೆಸಬೇಕು; ಸದಾ ಪ್ರಸನ್ನವಾಗಿರಬೇಕು; ಅದೇ ನಮ್ಮ ಜೀವನ ಶೈಲಿಯನ್ನೂ ನಿರ್ಧರಿಸುತ್ತದೆ.








