
ದೇವರೂಲುಮೆಗೆ ನಿಷ್ಕಾಮ ಸೇವೆ, ಹೃದಯಪೂರ್ವಕ ಭಕ್ತಿಯೊಂದೇ ಸಾಕು: ನ್ಯಾಯವಾದಿ ದಾನೇಶ ಅವಟಿ
ವಿಜಯಪುರ : ದೇವರೊಲುಮೆಗೆ ಆಡಂಬರದ ಪೂಜೆ ಪುರಸ್ಕಾರ, ಗದ್ದಲ ಗೌಜು ಬೇಕಾಗಿಲ್ಲ. ನಿಷ್ಕಾಮಸೇವೆ, ಹೃದಯಪೂರ್ವಕ ಭಕ್ತಿಯೊಂದೆ ಸಾಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿದಾನೇಶ ಅವಟಿ ನುಡಿದರು.ನಗರದ ಅಲ್ಲಾಪುರ – ರಂಭಾಪುರ








