ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಎಲ್ಲರ ಏಳ್ಗೆ ಬಯಸಿದ ಬಣಜಿಗ ಸಮಾಜ ಸ್ವಯಂ ಜಾಗೃತರಾಗುವ ಕಾಲ ಬಂದಿದೆ: ಶಿವಬಸಪ್ಪ ಹೆಸರೂರು

ಯಾದಗಿರಿ: ಬಣಜಿಗ ಸಮಾಜ ನಿರಂತರವಾಗಿ ಎಲ್ಲರ ಏಳ್ಗೆಯನ್ನು ಬಯಸುತ್ತಾ ಬಂದು ತನ್ನ ಹಿತವನ್ನೇ ಮರೆತುಬಿಟ್ಟಿತ್ತು. ಈದೀಗ ಜಿಲ್ಲೆ ರಾಜ್ಯಮಟ್ಟದಲ್ಲಿ ಜಾಗೃತರಾಗುವತ್ತ ಸಂಘಟಿತರಾಗುವತ್ತ ಹೆಜ್ಜೆ ಇರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ

Read More »

ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಶಸ್ತಿಗಳು ಮರೆಯಾಗುತ್ತಿರುವ ಮಾನವೀಯತೆಯ ಮೌಲ್ಯಗಳು ವಿಶ್ವನಾಥ ಪೂಜಾರಿ ಕರಕಹಳ್ಳಿ ಕಳವಳ

ಕಲಬುರಗಿ:ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ, ಹಿಂದೆ ಯಾರಾದರೂ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿ

Read More »

ವನ್ಯಜೀವಿ ಹಾಗೂ ಪಕ್ಷಿ ಸಂಕುಲ ಮಾನವನ ಜೀವನಕ್ಕೆ ಪೂರಕ: ಸಿದ್ದಯ್ಯ ಹಿರೇಮಠ್

ಶಿವಮೊಗ್ಗ: ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಸರಕಾರೇತರ ಸಂಸ್ಥೆ ಸ್ಪೇಸಿಸ್ ಇಂಡಿಯಾ ವತಿಯಿಂದ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದಲ್ಲಿ ಶನಿವಾರ ವನ್ಯಜೀವಿ ಹಾಗೂ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸಲು

Read More »

ಕ್ರೀಡಾಪಟು ಮ್ಯಾರಾಥಾನ್ ಓಟಗಾರ ಪ್ರಕಾಶ ಶ್ರೇಷ್ಟಿ ಆಸ್ಪತ್ರೆಗೆ ದಾಖಲು

ಕೊಪ್ಪಳ:ಮೊನ್ನೆ ರಾತ್ರಿ ನಿರಂತರ ಸುರಿದ ಮಳೆಗೆ ಚಾವಣಿ ಕುಸಿದು ಕ್ರೀಡಾಪಟು ಮ್ಯಾರಾಥಾನ್ ಓಟಗಾರ ಪ್ರಕಾಶ ಶ್ರೇಷ್ಟಿ ಅವರ ಮೇಲೆ ಬಿದ್ದು ಗಂಭೀರ ಗಾಯಗೊಂಡ ಪ್ರಕಾಶರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ವಡ್ಡರಹಟ್ಟಿಯ ಗಡ್ಡಿ

Read More »

ಕಷ್ಟ ಸುಖವನ್ನೆಲ್ಲಾ ಕೃಷ್ಣಾರ್ಪಣವೆನ್ನುತ್ತಾ ಬದುಕಿದವರು ಮಹಿಳಾ ಹರಿದಾಸರು

ಬೆಂಗಳೂರು : ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಬಿ.ಎಂ. ವಾಣಿಶ್ರೀ ಅವರು ಹರಿದಾಸ ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳಾ ಹರಿದಾಸರ ಪಾತ್ರ ಕುರಿತು ಮಾತನಾಡುತ್ತಾದಾಸಸಾಹಿತ್ಯಕ್ಕೆ ಮಹಿಳಾ ಹರಿದಾಸರ

Read More »

ಕೊಟ್ಟೂರು ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ 4 ನೇ ವಾರ್ಡ್ ನಲ್ಲಿರುವ ಕೋಟಿ ಶ್ರೀ ಕಾಳಿಕಾ ದೇವಾಸ್ತಾನದಲ್ಲಿ ಶರವನ್ನರಾತ್ರಿ ದೇವಿಗೆ ವಿವಿಧ ಅಲಂಕಾರ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಕಾಳಮ್ಮ ದೇವಸ್ಥಾನ ಅಭಿವೃದ್ಧಿ ಸೇವಾ

Read More »

ಶಾಸಕರಿಂದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ಸಮರ್ಪಕ ಅನುಕೂಲ ಕಲ್ಪಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಾಸಕ ಮಂಜುನಾಥ್ ಖಡಕ್ ವಾರ್ನಿಂಗ್. ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೂ ಮಲೆ ಮಹದೇಶ್ವರ ಬೆಟ್ಟದ ಅಂತರಗಂಗೆ, ನೂತನ ಸ್ನಾನದ

Read More »

ಹಿಮೋಗ್ಲೊಬಿನ್ ತಪಾಸಣಾ ಹಾಗೂ ಮಾಹಿತಿ ಶಿಬಿರ

ಕೊಪ್ಪಳ:ನಮ್ಮಲ್ಲಿ ಹಿಮೋಗ್ಲೋಬಿನ್ ಹೆಚ್ಚು ಇದ್ದರೆ ನಮ್ಮ ದೇಹದ ಭಾಗಗಳಿಗೆ ಅಕ್ಷಿಜನ ಪರಿಚಲನೆ ಆಗುತ್ತದೆ ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ್ ಅವರು ಹೇಳಿದರುಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ

Read More »

ವಾರ್ಡ ಸಮಿತಿ ರಚಿಸಿ ಜನರ ಸಂಕಟ ನಿವಾರಿಸಿ:ವಕೀಲ ದಾನೇಶ ಅವಟಿ

ವಿಜಯಪುರ: ಕಡ್ಡಾಯ ಮತ್ತು ಸಂವಿಧಾನ ಬದ್ಧ ನಾಗರಿಕರ ಹಕ್ಕಾದ ಮಹಾನಗರ ಪಾಲಿಕೆಯಿಂದ ಕೂಡಲೇ ಪ್ರತಿ ವಾರ್ಡನಲ್ಲಿ ವಾರ್ಡ್ ಸಮಿತಿ ರಚನೆಗೆ ಅರ್ಜಿ ಆಹ್ವಾನಿಸಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲು ನಗರದ

Read More »

ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿ.ಗಿರೀಶ್ ಪಿ ರವರಿಗೆ ಮತ ನೀಡುವಂತೆ ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ

ಮೈಸೂರು: ದಿನಾಂಕ :20/10/2024ನೇ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿ. ನಿರ್ದೇಶಕರ ಚುನಾವಣೆ 2024/2029 ಭಾನುವಾರ ದಂದು ಬ್ಯಾಂಕಿನ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಯುವ ನಾಯಕ

Read More »
error: Content is protected !!