
ಆದಿಶಕ್ತಿ ಗೌರಮ್ಮ ತಾಯಿ ವಿಸರ್ಜನಾ ಕಾರ್ಯಕ್ರಮ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗೌರಮ್ಮತಾಯಿ ವಿಸರ್ಜನಾ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು. ಸುಮಾರು ಒಂದು ತಿಂಗಳಿಂದ ಪೂಜಾ ಕಾರ್ಯಕ್ರಮಗಳು ನಡೆದಿದ್ದು ನಿನ್ನೆ ಸಂಜೆ ತಾಯಿಯ ಅದ್ದೂರಿ ಅಲಂಕಾರದ ರಥೋತ್ಸವದಲ್ಲಿ








