
ಅಲಿಯಂಬರ್ ಕನಕ ಯುವ ಸೇನೆ ಸಂಘಟನೆಯಿಂದ ನೂತನ ಅಧ್ಯಕ್ಷರುಗಳಿಗೆ ಹಾಗೂ ಸರಕಾರಿ ಸೇವೆಯಲ್ಲಿ ಮುಂಬಡ್ತಿ ಪಡೆದವರಿಗೆ ಗೌರವ ಸನ್ಮಾನ
ಬೀದರ್ :ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಸಾಯಿಚೈತನ್ಯ ಸಂಜುಕುಮಾರ ಕೊಳಿ ಅವರಿಗೆ ಹಾಗೂ ಜನವಾಡ ವಿದ್ಯುತ್ ಸರಬರಾಜಿನ ಇಂಜಿನಿಯರಾದ ವಿಜಯಕುಮಾರ್ ಡುಮ್ಮೆ ಸರ್ಕಾರಿ ಪ್ರೌಢ ಶಾಲೆಯ ಮೇಲುಸ್ತುವಾರಿ








