
ವಿದ್ಯಾರ್ಥಿಗಳು ಓದಿನ ಜೊತೆ ಕ್ರೀಡೆಯನ್ನು ಸಹ ಮೈಗೂಡಿಸಿಕೊಳ್ಳಬೇಕು:ಪರಂದಾಮ ರೆಡ್ಡಿ
ಪಾವಗಡ : ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ ವಿದ್ಯಾರ್ಥಿಗಳು ಓದಿನ ಜೊತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ಸಹ ಕಲಿಯಬೇಕು ಎಂದು ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಶಾಲೆಯ ಖಜಾಂಚಿ ಪರಂದಾಮ ರೆಡ್ಡಿ ತಿಳಿಸಿದರು.ಪಟ್ಟಣದ ರಾಜೀವ್ ಗಾಂಧಿ








