
ಶ್ರೀ ಭೀಮಾಂಬಿಕಾದೇವಿಯ 37 ನೇ ವರ್ಷದ ಪುರಾಣ ಪ್ರಾರಂಭೋತ್ಸವ- ಜಾತ್ರಾ ಮಹೋತ್ಸವಕ್ಕೆ ಚಾಲನೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ದೇವಸ್ಥಾನದಲ್ಲಿ ೩೭ ನೇಯ ಪುರಾಣ ಮಹಾಮಂಗಲೋತ್ಸವ, ಸಾಮೂಹಿಕ ವಿವಾಹ ,ಧರ್ಮಸಭೆ ಹಾಗೂ ಲಿಂ.ಪೂಜ್ಯ ಗುರುಬಸಪ್ಪಜ್ಜನವರು ಮತ್ತು ಲಿಂ.ಮಾತೋಶ್ರಿ ರೇಣಮ್ಮನವರ ೧೯ ನೇ








