
ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ
ಬೆಳಗಾವಿ: ಕಟಕೋಳ ಗ್ರಾಮದ ಸಾರ್ವಜನಿಕ ಬಜಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಕಟಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಪಾರ್ವತಿ ಮಂಜುನಾಥ್ ಪಾಟೀಲ್ ಉಪಾಧ್ಯಕ್ಷರು ಶ್ರೀಮತಿ ಶೋಭಾ ಈರಣ್ಣ ಬಂಡಳ್ಳಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಪ್ರಕಾಶ್








