
ಸುಗೂರ ಎನ್ ಗ್ರಾಮದಲ್ಲಿ ಮೊಹರಂ ಆಚರಣೆ:ಭಕ್ತಿಯ ಪರಾಕಾಷ್ಠೆ ಮೆರೆದ ಹಿಂದು-ಮುಸ್ಲಿಂ ಜನಾಂಗ
ಚಿತ್ತಾಪೂರ:ಐತಿಹಾಸಿಕ ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಹಿಂದು -ಮುಸ್ಲಿಂ ಸಮುದಾಯದ ಭಾಂಧವರು ,ಮತ್ತು ಸುಗೂರ ಎನ್ ಗ್ರಾಮಸ್ಥರು ಎಲ್ಲರೊ ಸೇರಿ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ








