
ಕಳಪೆ ಕಾಮಗಾರಿ ಜಲ್ ಜೀವನ್ ಮಿಷನ್ (ಜೆಜೆಎಂ)
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಹಿಳೆಯರನ್ನು ಭಾರವಾದ ಕೊಡಗಳನ್ನು ಹೊತ್ತುಕೊಂಡು ದೂರದಿಂದ ನೀರು ತರುವ ಹಳೆಯ ದುಸ್ಸಾಹಸದಿಂದ ಮುಕ್ತಗೊಳಿಸಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.ಆದರೆ ಗುತ್ತಿಗೆದಾರರು ಮಾತ್ರ ಇಂಡಿ ತಾಲೂಕಿನ ತಾಂಬಾ ಗ್ರಾಮದ








