
ಇಸ್ಲಾಂ ಧರ್ಮದ ಮುಸ್ಲಿಂರ ವಿರುದ್ಧ ಮಾಡಲಾದ ಹಮಾರ ಬಾರಹ ಎಂಬ ಚಲನಚಿತ್ರ ಬ್ಯಾನ್ ಮಾಡಲು ಕೋರಿ ಅರ್ಜಿ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ತಹಸೀಲ್ದಾರ್ ಆಫೀಸ್ ಹಾಗೂ ಡಿವೈಎಸ್ಪಿ ಆಫೀಸ್ ನಲ್ಲಿ ಹಮಾರ ಬಾರಹ ಎಂಬ ಚಲನ ಚಿತ್ರವನ್ನು ಬಿಡುಗಡೆ ಮಾಡದಂತೆ ಕೋರಿ ಅರ್ಜಿ ನೀಡಲಾಯಿತು.ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರರಾದ ದೇಶನೂರ ಖಾಜಾ








