
ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭ
ಬಾಗಲಕೋಟೆ/ ಜಮಖಂಡಿ : ವೇಮ ವಿಕಾಸ ವೇದಿಕೆಯ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಮಲ್ಲಮ್ಮ ದೇವಸ್ಥಾನಕ್ಕೆ ರೂ.೫೦ ಲಕ್ಷ ಅನುದಾನ: ರಾಮಲಿಂಗಾರೆಡ್ಡಿ ಜಮಖಂಡಿ: ಮಹಾಸಾಧ್ವಿ








