
ನ್ಯಾಯ ಎಲ್ಲಿದೆ? ಪ್ರಶ್ನೆ ಮಾಡಿದರೆ FIR
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಸೋಮನಹಳ್ಳಿ ಹೋಬಳಿ ವರ್ಲಕೊಂಡ ಗ್ರಾಮದ ನಿವಾಸಿಗಳಾದಂತಹ ಚಂದ್ರಕಲಾ ಮತ್ತು ಪದ್ಮ ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ ಮದ್ದರೆಡ್ಡಿಹಳ್ಳಿ ಗ್ರಾಮದ ನಿವಾಸಿಯಾದ ಲಕ್ಷ್ಮೀನಾರಾಯಣ s/o ವೆಂಕಟರಾಯಪ್ಪ








