ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಹೊನ್ನಾಳಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಾದ್ಯಂತ ಲೋಕಸಭಾ ಚುನಾವಣೆಗೆ ಶಾಂತಿಯುತ ಮತದಾನ ಮಾಡಿದ ಮತದಾರ.ಸುಡು ಬಿಸಿಲಿನಲ್ಲಿ ಮಹಿಳೆಯರು ಮತ್ತು ಪುರುಷರು ಸಾಲು ಸಾಲಾಗಿ ನಿಂತು ಮತ ಚಲಾಯಿಸಿದ್ದಾರೆಕೆಲವು ಮತಗಟ್ಟೆಗಳಲ್ಲಿ 80 ವರ್ಷದ ವೃದ್ಧೆಯರು ಮತಚಲಾಯಿಸಿದರು.ಹೊನ್ನೂರು ವಡ್ಡರ

Read More »

ತಮ್ಮ ಹಕ್ಕು ಚಲಾಯಿಸಿದ ಪರಮಪೂಜ್ಯ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ 9ನೇ ವಾರ್ಡ್ ಗ್ರಾಮ ಪಂಚಾಯತ ಮತ ಕೇಂದ್ರದಲ್ಲಿ ಗ್ರಾಮದ ಜಯಶಾಂತ ಲಿಂಗೇಶ್ವರ ಬೃಹನ್ಮಠದ ಪರಮಪೂಜ್ಯ ವಿದ್ಯಾಮಾನ್ಯ ಶಿವಾಭಿನವ ಷ. ಬ್ರ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ಜನರ ಜೊತೆಗೆ

Read More »

ಕಾನೂನಿಗಿಂತ ಯಾರೂ ದೊಡ್ಡವರಲ್ಲ:ಮಧು ಬಂಗಾರಪ್ಪ

ಸೊರಬ:ಪೆನ್‌ಡ್ರೈವ್ ಹಂಚಿಕೆ ವಿವಾದಕ್ಕೆ ಕುರಿತಂತೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತದೆ ಎಂದರು. ಶಿವಮೊಗ್ಗ ಜಿಲ್ಲೆ ಸೊರಬದ ಕುಬಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇದನ್ನು ಕಾನೂನು ನೋಡಿಕೊಳ್ಳುತ್ತದೆ.ಕಾನೂನಿಗಿಂತ ಯಾರೂ ದೊಡ್ಡವರಿಲ್ಲ.ಸುಮ್ಮಸುಮ್ಮನೆ ಪ್ರತಿಕ್ರಿಯಿಸುವುದು ಚುನಾವಣಾ

Read More »

ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ:ಎಸ್.ಕುಮಾರ ಬಂಗಾರಪ್ಪ ಭವಿಷ್ಯ

ಸೊರಬ: ಈ ಲೋಕಸಭಾ ಚುನಾವಣೆಯ ಬಳಿಕ ರಾಜಕಾರಣದಲ್ಲಿ‌ ದೊಡ್ಡಮಟ್ಟದ ಬದಲಾವಣೆಯಾಗಲಿದ್ದು,ಸರ್ಕಾರ ಬೀಳಲಿದೆ ಅಥವಾ ಬದಲಾವಣೆಯಾಗಲಿದೆ ಎಂದು ಮಾಜಿ ಶಾಸಕ ಕುಮಾರಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ‌.ತಾಲೂಕಿನ ಕುಬಟೂರಿನಲ್ಲಿ ಪತ್ನಿ ವಿದ್ಯುಲ್ಲತಾ,ಪುತ್ರಿ ಲಾವಣ್ಯ,ಪುತ್ರ ಅರ್ಜುನ್ ಅವರೊಂದಿಗೆ ಮತಗಟ್ಟೆ 31

Read More »

ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ-ಮಧು ಬಂಗಾರಪ್ಪ

ಸೊರಬ:ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಇದಾಗಿದ್ದು,ಬರೀ ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆ ತಾಲೂಕಿನ ಸ್ವಗ್ರಾಮ

Read More »

ಗಾಳಿಯ ರಭಸಕ್ಕೆ ಹಾರಿ ಹೋದ ಶಾಲೆಯ ಶೀಟುಗಳು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕಳವರಹಳ್ಳಿಗ್ರಾಮದಲ್ಲಿ ಇಂದು ಬೀಸಿದ ಬಿರುಗಾಳಿಗೆ ಶಾಲೆಯ ಶೀಟುಗಳು ಹಾರಿ ಬಿದ್ದಿವೆ.ನಂತರ ಗ್ರಾಮದ ಜನರು ಶಾಲೆಯ ಮುಖ್ಯ ಶಿಕ್ಷಕರಾದ ರಂಗನಾಥ್ ಸರ್ ಅವರಿಗೆ ವಿಚಾರವನ್ನು ತಿಳಿಸಿದರು.ಈ ಸಂದರ್ಭದಲ್ಲಿ

Read More »

ಮತದಾನ ಮಾಡಿದ ಶತಾಯುಷಿ ಅಜ್ಜಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪೂರ ಗ್ರಾಮದ 101 ವರ್ಷದ ಶ್ರೀ ಮತಿ ಈರಮ್ಮ ಷಣ್ಮುಖಪ್ಪ ಹಡಪದ ಇವರು ಸುಮಾರು 100 ವರ್ಷ ದಾಟಿದ್ದರೂ ಮತಗಟ್ಟೆಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವದ ಉಳಿವಿಗಾಗಿ ತಮ್ಮ

Read More »

ಜಾಲಹಳ್ಳಿ:ಮತ ಕೇಂದ್ರಗಳಿಗೆ ಎನ್ ಡಿ ಎ ಅಭ್ಯರ್ಥಿ ರಾಜ ಅಮರೇಶ್ವರ ನಾಯಕ ಭೇಟಿ

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಬೂತಗಳಿಗೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿದರು.ಸ್ವ ಗ್ರಾಮದಲ್ಲಿ ಮತದಾನ ಮಾಡಿ ರಾಯಚೂರು ಕಡೆ ಪ್ರಯಾಣ ಮಾಡುತ್ತಾ ಮಾರ್ಗ ಮಧ್ಯದಲ್ಲೂ

Read More »

ಬಣವೆಗೆ ಹತ್ತಿದ ಬೆಂಕಿ:ತಪ್ಪಿದ ಅನಾಹುತ

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಬಲ್ಕಲ ಗ್ರಾಮದಲ್ಲಿ ಜೋಳದ ಸಪ್ಪೆ ಬಣವೆಗೆ ಹತ್ತಿದ ಬೆಂಕಿ ಅನಾಹುತವನ್ನು ತಪ್ಪಿಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಚೂನಪ್ಪ ಪೂಜಾರಿ,ಮಹೇಶ ಗೌಡ

Read More »

3 ತಿಂಗಳಿಂದ 108 ಸಿಬ್ಬಂದಿಗಳಿಗೆ ವೇತನ ನೀಡಿಲ್ಲವೆಂದು ಇಂದಿನಿಂದ ಸೇವೆ ಬಂದ್

ಯಾದಗಿರಿ: ಕರ್ನಾಟಕ ರಾಜ್ಯದಾದ್ಯಂತ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಮೂರು ತಿಂಗಳಿಂದ ವೇತನ ನೀಡುತ್ತಿಲ್ಲವೆಂದು ಇಂದಿನಿಂದ ಮುಷ್ಕರಕ್ಕೆ ಸಜ್ಜಾಗಿದ್ದಾರೆ.ಮೇ 6 ಸೋಮವಾರ ರಾತ್ರಿ 8 ಗಂಟೆಯಿಂದ ರಾಜ್ಯದಾದ್ಯಂತ ಆಂಬುಲೆನ್ಸ್ ಸೇವೆ

Read More »
error: Content is protected !!