ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಹನೂರು ಕ್ಷೇತ್ರದ ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಇಲ್ಲ:ಇಂಡಿಗನತ್ತ ಗ್ರಾಮದಲ್ಲಿ ಮತ ಬಹಿಷ್ಕಾರ

ಚಾಮರಾಜನಗರ ಜಿಲ್ಲೆ ಹನೂರುಮಲಯ ಮಹೇದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಡಂಚಿನ ಗ್ರಾಮಗಳಾದ ಇಂಡಿಗನತ್ತ ಹಾಗೂ ಸುತ್ತ ಮುತ್ತಲಿನ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಪ್ರಸಂಗ

Read More »

ಖೊಟ್ಟಿ ದಾಖಲೆ ಸೃಷ್ಟಿಸಿ,ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು,ದಂಡವಸೂಲಿ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಹಾಗೂ ರೌಡಿಶೀಟರ್ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ,ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ

Read More »

ಡಾ.ಮೊಹ್ಮದ್ ಇಮ್ರಾನ್ ಸೈಯದ್ ರವರಿಗೆ ಪಿ.ಎಚ್.ಡಿ ಪ್ರಶಸ್ತಿ ಪ್ರಧಾನ

ಬೀದರ್:- ಉತ್ತರ ಪ್ರದೇಶದ ಯು.ಜಿ.ಸಿ. ಮಾನ್ಯತೆ ಪಡೆದ ಗ್ಲೋಕಲ್ ವಿಶ್ವವಿದ್ಯಾಲಯ ಸಹಾರನಪುರದಲ್ಲಿ ದಿನಾಂಕ 21.04.2024 ರಂದು ಸಾಯಂಕಾಲ 7:00 ಗೆ ನಡೆದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಬೀದರ್ ಜಿಲ್ಲೆಯ,ನೂರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಮ್ಮದ್

Read More »

ಇಂದು ಸ್ಟಾರ್ ಬಿಜೆಪಿ ಪ್ರಚಾರಕ ಯತ್ನಾಳ ಹುಣಸಗಿ ಪಟ್ಟಣಕ್ಕೆ ಆಗಮನ:ವೈಲಿ ಹೇಳಿಕೆ

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಉಪ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ಇಂದು ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಒಳ ಅಗಸಿವರೆಗೆ ಬೃಹತ್ ರೋಡ್ ಶೋ ಮಾಡುವ

Read More »

ಜಾನಪದ ಕಲೆ ಉಳಿವಿಗಾಗಿ ಶ್ರಮಿಸಿದವರುಡಾ‌.ಎಸ್.ಕೆ.ಕರೀಂಖಾನರು

ಕಲಬುರಗಿ:ನಗರದ ನಾಗಾಂಬಿಕಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಬುರಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ಈ ನಾಡಿನ ಜಾನಪದ ವಿದ್ವಾಂಸರಾದ ಡಾ.ಎಸ್.ಕೆ.ಕರೀಂಖಾನ್ ಅವರ ಬದುಕು ಬರಹ ಸರಣಿ ಉಪನ್ಯಾಸ ಮಾಲಿಕೆಯು ಸುಂದರವಾಗಿ ಜರುಗಿತು.ಒಬ್ಬ ಹುಡುಗ ಚಿಕ್ಕವನಿರುವಾಗಲೇ

Read More »

ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಶ್ವಮಾನವ ಸಂದೇಶವನ್ನ,ಸಾರಿ ಸಾರಿ ಹೇಳೋಣ.

ಎಲ್ಲಾ ನನ್ನ ಆತ್ಮೀಯ ಕನ್ನಡ ಮನಸ್ಸುಗಳಿಗೆ,ಶರಣ ಬಂಧುಗಳಿಗೆ ಆತ್ಮಿಯ ಶರಣು ಶರಣಾರ್ಥಿಗಳು…ಇದೆ 2024ರ ಬಸವ ಶಕೆ 892 ಮೇ 10ರಂದು 893ನೇ ಕನ್ನಡ ನಾಡಿನ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ಪ್ರಯುಕ್ತವಾಗಿ *”ಕನ್ನಡ ಮಹಾತ್ಮ

Read More »

ಶ್ರೀ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ

ಬೀದರ್:ಲೋಕಸಭಾ ಚುನಾವಣೆ ನಿಮಿತ್ತ ಇಂದು ಔರಾದ್ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿ ಬೀದರ್

Read More »

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷರಾಗಿ ಇರ್ಷಾದ್ ಅಕ್ಬರ್ ಸಾಬ್ ಮೋಮಿನ್ ನೇಮಕ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಮತ ಕ್ಷೇತ್ರದ ರಬಕವಿ ಬನಹಟ್ಟಿ ಮಹಾಲಿಂಗಪುರ್ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕ ಬ್ಲಾಕ್ ಅಧ್ಯಕ್ಷರಾಗಿ ಇರ್ಷಾದ್ ಅಕ್ಬರ್ ಸಾಬ್ ಮೋಮಿನ್ ನೇಮಕವಾಗಿದ್ದಾರೆ.ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪಕ್ಷದ

Read More »

ಕಾಲೇಜು ಮೈದಾನದಲ್ಲಿ 2024 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ 2024 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನು ನಡೆಸಿ ಹಾಗೂ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧಾರ ಮಾಡುವ (ವಿದ್ಯುನ್ಮಾನ ಮತ ಯಂತ್ರ) ಮತ ಪೆಟ್ಟಿಗೆಗಳನ್ನು ಹಂಚಲಾಯಿತು.ಇದರಲ್ಲಿ

Read More »

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಶ್ರೀ ಮಲ್ಲಿಕಾರ್ಜುನ ಚರಂತಿಮಠ್,ಶ್ರೀ ಸಂತೋಷ ಹೊಕ್ರಾಣಿ ಮತ್ತು ಅನೇಕ ಮುಖಂಡರು ಮತ್ತು ಅವರ ನೂರಾರು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಈ ವೇಳೆ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ

Read More »
error: Content is protected !!