
ಮಹಾದಾಸೋಹಿ ಕಲಬುರಗಿ ಶ್ರೀಶರಣಬಸವೇಶ್ವರ 57 ನೇ ವರ್ಷದ ಮಹಾರಥೋತ್ಸವ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮಹಾದಾಸೋಹಿ ಕಲಬುರಗಿ ಶ್ರೀಶರಣಬಸವೇಶ್ವರ 57 ನೇ ವರ್ಷದ ಮಹಾರಥೋತ್ಸವ ಹಾಗೂ ವಿವಾಹ ಮಹೋತ್ಸವ ನಿನ್ನೆ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಗಂಗೆಸ್ಥಳಕ್ಕೆ ಹೋಗಿ ನಂತರ ಶರಣಬಸವೇಶ್ವರ ದೇವಾಲಯದಲ್ಲಿ








