
ಸದನದಲ್ಲಿ 700ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದೇನೆ:ಮುದ್ದಾಹನುಮೇಗೌಡ
ತುಮಕೂರು ಲೋಕಸಭಾ ಸದಸ್ಯನಾಗಿ ಮತದಾರರು ನೀಡಿದ ಅವಕಾಶವನ್ನು 5 ವರ್ಷ ಸಮರ್ಪಕವಾಗಿ ಬಳಸಿ ಕೊಂಡಿದ್ದೇನೆ ದೆಹಲಿಗೆ ಸುಮ್ಮನೆ ಹೋಗಿ ಬಂದು ಕುತವನಲ್ಲ ಎಂದು ಎಸ್.ಪಿ ಮುದ್ದಾಹನುಮೇಗೌಡ ಇತ್ತೀಚಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಖಂಡರ ಸಭೆಯನ್ನು








