
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀಬಸವರಾಜ ದಡ್ಡಿ ಆಯ್ಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ನಗರದ ಯುವಕ ಬಹಳ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತನಾಗಿ ಕಾರ್ಯನಿರ್ವಹಿಸುತ್ತಿದ್ದ.ಆ ಪಕ್ಷದಲ್ಲಿ ಗುರುತಿಸಿಕೊಂಡು ತಾಲೂಕಿನಲ್ಲಿ ಹಿರಿಯರ ಜೊತೆ ಕಿರಿಯರ ಜೊತೆ ಪ್ರೀತಿ ಸಹನೆಯಿಂದ ಇರುವುದನ್ನು ಗಮನಿಸಿ ಪಕ್ಷ






