
ಕೃಷಿ ಜೊತೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ:ಶಾಸಕ ಎಂ ಆರ್ ಮಂಜುನಾಥ್
ಹನೂರು:ಕೃಷಿ ಬೇಸಾಯದ ಜೊತೆಗೆ ಹೈನುಗಾರಿಕೆ ಉಪ ಕಸುಬಾಗಿ ರೈತರ ಜೀವನೋಪಾಯಕ್ಕೆ ದಾರಿ ಆಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ತಾಲ್ಲೂಕಿನ ಎಲ್ಲೇಮಾಳ ಗ್ರಾ.ಪಂ. ವ್ಯಾಪ್ತಿಯ ಎಂ.ಟಿ. ದೊಡ್ಡಿ ಗ್ರಾಮದ ಮಾರಮ್ಮ ದೇವಸ್ಥಾನ ಆವರಣ ಕೃಷಿ ಇಲಾಖೆ








