
ಶಿವಮೊಗ್ಗದ ರಿಕ್ರಿಯೇಷನ್ ಕ್ಲಬ್‍ಗಳಲ್ಲಿ ಅಂದರ್-ಬಾಹರ್..!!
ಡಿಎಸ್‍ಪಿ ವಿರುದ್ಧ ಲೋಕಾಯುಕ್ತದಲ್ಲಿ ಕೇಸು ದಾಖಲು..! ಶಿವಮೊಗ್ಗ: ನಗರದಲ್ಲಿ ರಿಕ್ರಿಯೆಷನ್ಸ್ ಕ್ಲಬ್‍ಗಳ ಹೆಸರಿನಲ್ಲಿ ಜೂಜು ಅಡ್ಡೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಅವುಗಳನ್ನು ನಿಯಂತ್ರಿಸಿ ನಾಗರೀಕರ ನೆಮ್ಮದಿಯ ಬದುಕಿಗೆ ಅನುಕೂಲ ಮಾಡಿಕೊಡಬೇಕಿದ್ದ ಪೊಲೀಸ್ ಇಲಾಖೆ ತಟಸ್ಥವಾಗಿದೆ.








