ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಭದ್ರಾವತಿ ನಗರಸಭೆ:128 ಲಕ್ಷ ರೂ.ಉಳಿತಾಯದ ಚೊಚ್ಚಲ ಬಜೆಟ್ ಮಂಡಿಸಿದ ಅಧ್ಯಕ್ಷೆ ಲತಾ ಚಂದ್ರಶೇಖರ್

ಭದ್ರಾವತಿ:ನಗರಸಭೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಲತಾ ಚಂದ್ರಶೇಖರ್ ಪಾರದರ್ಶಕ ಹಾಗೂ ತಾಂತ್ರಿಕತೆ ವೃದ್ಧಿಗೆ ಒತ್ತು ನೀಡುವ ಮೂಲಕ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.ನಗರಸಭೆ ಸ್ವಂತ ಆದಾಯಗಳಾದ ಸ್ವಯಂ ಘೋಷಿತ

Read More »

ಹೆಚ್.ಎಸ್.ಆರ್.ಪಿ.(HSRP) ಫಲಕಗಳನ್ನು ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ರಬಕವಿ-ಬನಹಟ್ಟಿ:ಇನ್ನುಮುಂದೆ 1 ಎಪ್ರಿಲ್ 2019 ರ ಮೊದಲು ನೊಂದಾಯಿಸಲ್ಪಟ್ಟ ಹಳೆಯ ಅಸ್ತಿತ್ವದಲ್ಲಿರುವ/ವಾಹನಗಳು (ದ್ವಿಚಕ್ರ ಮತ್ತು ತ್ರಿಚಕ್ರ,ಲಘು ಮೋಟಾರು ವಾಹಗಳು ಪ್ರಯಾಣಿಕರ ಕಾರುಗಳು,ಮದ್ಯಮ ಹಾಗೂ ಭಾರಿ ವಾಹನಗಳು, ಟ್ರಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ

Read More »

ಅಂತರಂಗದ ಭಾವದಲೆಗಳು ಕವನ ಸಂಕಲನ ಸಮಾಜಮುಖಿಯಾಗಿದೆ:ಹಾಸಿಂಪೀರ ವಾಲೀಕಾರ

ತಾಳಿಕೋಟೆ:ಮಡಿವಾಳಮ್ಮ ನಾಡಗೌಡ ರಚಿಸಿದ ಅಂತರಂಗದ ಭಾವದಲೆಗಳು ಕವನ ಸಂಕಲನ ಸಮಾಜಮುಖಿಯಾಗಿದೆ.ಒಬ್ಬ ಕವಿ ಹಲವಾರು ಕವನಗಳನ್ನು ರಚಿಸಿ ಪ್ರಕಟಿಸುವುದಕ್ಕೆ ಕವನ ಸಂಕಲನ ಎಂದು ಕರೆಯುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ

Read More »

ಬಾಬು ಜಗಜೀವನರಾಮ್ ಗೆ ಭಾರತ ರತ್ನ ನೀಡಲು ಮನವಿ

ಕಲಬುರಗಿ:ದೇಶದ ಮಾಜಿ ಉಪಪ್ರಧಾನಿ,ಸ್ವಾತಂತ್ರ್ಯ ಹೋರಾಟಗಾರ,ದಲಿತ ನಾಯಕ ಬಾಬು ಜಗಜೀವನರಾಮ ಅವರಿಗೆ ಭಾರತ ರತ್ನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಬಿಜೆಪಿ ಮುಖಂಡ ರವಿ ಸಿಂಗೆ ಅವರು ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ

Read More »

ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರಿಗೆ ಸನ್ಮಾನ

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಮುಸ್ಲಿಂ ಭಾಂಧವರು ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರಿಗೆ ಪಟ್ಟಣದ ಮಹಾಂತಸ್ವಾಮಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರುಗಳಿಂದ ಸನ್ಮಾನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಶ್ರೀ ಸಿದ್ದಣ್ಣ ಮಲಗಲದಿನ್ನಿ,ಕಾಂಗ್ರೆಸ್ ಯುವ ಮುಖಂಡ

Read More »

ಸಂವಿಧಾನ ಜಾಗೃತಿ ಜಾಥಾ ಯಶಸ್ವಿ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮಕ್ಕೆ 12/02/2024/ಸೋಮವಾರ ಸಂಜೆ ಐದು ಗಂಟೆಗೆ ಆಗಮಿಸಿದ ಸಂವಿಧಾನ ಜಾಗ್ರತಿ ಜಾಥಾಗೆ ಶಾಲಾ ಮಕ್ಕಳು,ಶಿಕ್ಷಕರು,ಸರಕಾರಿ ನೌಕರರು ಸಾರ್ವಜನಿಕರು,ತಾಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.ಅದರಲ್ಲೂ ಮಕ್ಕಳಂತೂ ಕುಂಭಗಳನ್ನು ಹೊತ್ತು

Read More »

ಸಿರವಾರ ತಾಲೂಕ ಆಡಳಿತ ನೂತನ ತಹಶೀಲ್ದಾರರಾಗಿ ಮಲ್ಲಿಕಾರ್ಜುನ ವಡ್ಡನಕೇರಾ ಅಧಿಕಾರ ಸ್ವೀಕಾರ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ತಹಸೀಲ್ದಾರರಾಗಿದ್ದಂತ ಎಸ್.ರವಿ ಅಂಗಡಿ ಅವರು ಆಡಳಿತ ಅಧಿಕಾರಿಯಾಗಿದ್ದು ಇವರು ಚುನಾವಣೆಗಳ ನಿಮಿತ್ಯ ಅವರನ್ನು ಕುಷ್ಟಗಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.ನಿನ್ನೆ ಸಿರವಾರ ಪಟ್ಟಣಕ್ಕೆ ನೂತನವಾಗಿ ಆಗಮಿಸಿದಂತ ತಾಲೂಕು ದಂಡಾಧಿಕಾರಿ ಇವರನ್ನು,

Read More »

25 ಮಹಿಳಾ ಜ್ಞಾನವಿಕಾಸ ಕೇಂದ್ರಗಳ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕು ಕೊಟ್ಟೂರು ಯೋಜನಾ ವ್ಯಾಪ್ತಿಯಲ್ಲಿ 25 ಮಹಿಳಾ ಜ್ಞಾನವಿಕಾಸ ಕೇಂದ್ರಗಳ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಕೊಟ್ಟೂರು ಆರಕ್ಷಕ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟಸ್ವಾಮಿ ಟಿ ಅವರು

Read More »

2023-24ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ

ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾ ವರ್ಧಕ ಸಂಘದ ಶ್ರೀ ಮೇಟಿ ಶರಣಪ್ಪ ಸಂಗಣ್ಣ (ಬಿ.ಇಡಿ) ಶಿಕ್ಷಣ ಮಹಾವಿದ್ಯಾಲಯ ಪುಲಿಕೇಶಿ ನಗರ ವಿಜಯಪುರ ಇವರು ಹಮ್ಮಿಕೊಂಡಿರುವ 2023-24 ನೇ

Read More »

ಬೀದರ್ ಸೈನಿಕ ಶಾಲೆಗೆ ಭವ್ಯ ಕಟ್ಟಡ:ಸಚಿವ ಭಗವಂತ ಖೂಬಾ

ಬೀದರ್‌:ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಸೇರಿದ ನಗರದ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ನಿನ್ನೆ ನೂತನ ಸೈನಿಕ ಶಾಲೆಗೆ ಅಡಿಗಲ್ಲು,ನೂತನ ಬಸವೇಶ್ವರ ಬಿಇಡಿ ಕಾಲೇಜಿನ ಮೊದಲನೇ ಮಹಡಿ ಕಟ್ಟಡ ಹಾಗೂ ನ್ಯಾಷನಲ್‌ ಇಂಗ್ಲಿಷ್‌ ಮೀಡಿಯಂ ಪಬ್ಲಿಕ್‌ ಶಾಲೆ,ವಿಸ್ತರಿತ

Read More »
error: Content is protected !!