
ಹಿಂದುಸ್ತಾನಿ ಗಾಯಕಿ ಡಾ,ನೀಲಾ ಎಂ ಕೂಡ್ಲಿ ಯವರಿಗೆ ಅವಳಿ ತಾಲೂಕ ಆಡಳಿತದಿಂದ ಸನ್ಮಾನ
ಹುನಗುಂದ:ಪ್ರಸಿದ್ಧ ಹಿಂದುಸ್ತಾನಿ ಗಾಯಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ನೀಲಾ ಎಂ.ಕೊಡ್ಲಿ ಅವರನ್ನು ಹುನಗುಂದ-ಇಲಕಲ್ ತಾಲೂಕಾ ಆಡಳಿತದ ಪರವಾಗಿ ಇಲಕಲ್ಲಿನ ಅವರ ನಿವಾಸದಲ್ಲಿ ೭ ೦೨ ೨೦೨೪ ರಂದು ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಶಿರಸ್ತೆದಾರ ಶ್ರವಣ ಮುಂಡೇವಾಡಿ,ಹಿರಿಯ








