ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಹೆದ್ದಾರಿ ತಡೆದು ಭ್ರಷ್ಟ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಧೂಳಖೇಡ ಚೆಕ್ ಪೋಸ್ಟ್ ಮುಂದೆ ಧರ

ಇಂಡಿ:ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಅಂಬೇಡ್ಕರ ಘಟಕದ ಸರ್ವ ಸದಸ್ಯರು ಈ ಮೂಲಕ ಕೇಳಿಕೊಳ್ಳುವುದೆನೆಂದರೆ ಚಡಚಣ ತಾಲ್ಲೂಕಿನ ಧೂಳಖೇಡದ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.52 ಅಲ್ಲಿ ಇರುವ ಆರ್.ಟಿ.ಓ ಚೆಕ್ ಪೋಸ್ಟ್ ಅಲ್ಲಿ 8 ಜನ

Read More »

ಕರ್ನಾಟಕ ಸುವರ್ಣ ಸಂಭ್ರಮ ೫೦ ರ ಅಂಗವಾಗಿ ಜ್ಯೋತಿ ರಥ ಯಾತ್ರೆ ೧೨ರಂದು ಕೂಡಲಸಂಗಮಕ್ಕೆ

ಬಾಗಲಕೋಟೆ/ತಿಮ್ಮಾಪುರ:ಕರ್ನಾಟಕ ಸುವರ್ಣ ಸಂಭ್ರಮ-೫೦ ರ ಅಂಗವಾಗಿ ಜ್ಯೋತಿ ರಥಯಾತ್ರೆ ೧೨ ೦೨ ೨೦೨೪ ರಂದು ಸೋಮವಾರ ದಂದು ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮಕ್ಕೆ ಆಗಮಿಸಲಿದೆ ಎಂದು ಹುನಗುಂದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

Read More »

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ಹನೂರು:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ತಾಲೂಕ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಹಾಗೂ ಚಿಕ್ಕ ಮಾಲಪುರ ಗ್ರಾಮ ಪಂಚಾಯಿತಿ ಇವರ ಸಹಯೋಗದೊಂದಿಗೆ ಇಂದು ಚಿಕ್ಕ ಮಾಲಪುರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ

Read More »

ಹುತಾತ್ಮ ಯೋಧನ ಪಾರ್ಥೀವ ಶರೀರ ನಾಳೆ ಸ್ವಗ್ರಾಮಕ್ಕೆ

ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದ ಚಂದ್ರಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾದ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ (44) ಇವರು ಭಾನುವಾರ ಹೃದಯಾಘಾತದಿಂದ ಸಿಕ್ಕಿಂನಲ್ಲಿ ಮೃತ ಪಟ್ಟಿದ್ದಾರೆ.ರಾಮನಗೌಡ ಚಂದ್ರಗೌಡ ಕರಬಸನಗೌಡ್ರ ಇವರು 2002

Read More »

ಕಲಬುರಗಿಯ ಸ್ವಾಮಿನಾರಾಯಣ ಗುರುಕುಲ ವಿದ್ಯಾಸಂಸ್ಥೆಯಲ್ಲಿ ‘ಗುರುಕುಲ ಎಕ್ಸಪೋ’ ಕಾರ್ಯಕ್ರಮ

ಕಲಬುರಗಿ:ಇಲ್ಲಿನ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ವಿದ್ಯಾಸಂಸ್ಥೆ ಆವರಣದಲ್ಲಿ ನಿನ್ನೆ ಪ.ಪೂ.ಕೃಷ್ಣಚರಣದಾಸ ಸ್ವಾಮೀಜಿ,ಸತ್ಸಂಗ ಸ್ವಾಮೀಜಿ ಹಾಗೂ ಋಷಿಚರಂದಾಸ್ ಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ ಗುರುಕುಲ ಗ್ರಾಂಡ್ ಎಕ್ಸಪೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ನಯನ ಪ್ರಿಯದಾಸ

Read More »

ಪ್ರತಿಷ್ಠಾನದ ಮುಖ್ಯಸ್ಥನ ಕರ್ಮಕಾಂಡ!? ಸ್ಫೋಟಕ ಸತ್ಯ ಬಿಚ್ಚಿಟ್ಟ ವ್ಯವಸ್ಥಾಪಕ!

ಮುಂಡಗೋಡ :- ತನ್ನ ನಯನಾಜುಕಿನ ಕೃತ್ಯಗಳಿಗೆ ಸಮಾಜಸೇವೆ ಬಣ್ಣ ಬಳಿದು ವಂಚನೆ ಮಾಡುತ್ತಿದ್ದ ಸಮಾಜಸೇವಕ ನ ಕುಕ್ರತ್ಯದ ಸ್ಫೋಟಕ ಸತ್ಯ ವನ್ನು ಅದೇ ಸಂಸ್ಥೆಯ ವ್ಯವಸ್ಥಾಪಕನೊಬ್ಬ ತೆರೆದಿಟ್ಟಿದ್ದಾನೆ, ಸಂಪೂರ್ಣ ಸುದ್ದಿ ನಿರೀಕ್ಷಿಸಿ ಮುಂದಿನ ಕರುನಾಡ

Read More »

ಡಾ.ಹೆಚ್ ಸಿ ಮಹಾದೇವಪ್ಪ ಇವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ ಒತ್ತಾಯಿಸಿ ಪತ್ರಿಕಾ ಗೋಷ್ಠಿ

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವೀರೇಶ ವಕೀಲರು ಈಳಿಗನೂರು ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್ ಸಿ ಮಹಾದೇವಪ್ಪ ನವರು ಈಗಾಗಲೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ನೀಡುವ ಮೂಲಕ ಇಡೀ ರಾಜ್ಯದ

Read More »

ಬಸವ ಟುಟೋರಿಯಲ್ಸ್ ವತಿಯಿಂದ ಬಹುಮಾನ ವಿತರಣೆ

ಕಲಬುರಗಿ:ನಗರದ ಕಪನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವ ಟುಟೋರಿಯಲ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭವನ್ನು ಕಪನೂರ ಸರಕಾರಿ ಶಾಲೆಯ ಮುಖ್ಯಗುರುಗಳಾದ ಖ್ಯಾಮಣ್ಣ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಲಗುರ್ತಿ ಶಾಲೆಯ

Read More »

ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿ ಡಾಕ್ಟರ್ ಪದ್ಮನಾಭ ಶ್ರೇಷ್ಠ ನೇಮಕ

ತುಮಕೂರು:ಶ್ರೀಯುತ ಡಾಕ್ಟರ್ ಪದ್ಮನಾಭ ಶ್ರೇಷ್ಠವರು ಗುಬ್ಬಿ ತಾಲೂಕು ಚೇಳೂರು ಗ್ರಾಮದವರಾಗಿದ್ದು ಡಾಕ್ಟರೇಟ್,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಚೇಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು,ಮಾಜಿ ಜಿಲ್ಲಾ ಅಧ್ಯಕ್ಷರು ಅಂಬೇಡ್ಕರ್ ಯುವ ಜನ ಸಂಘ,ಮಾಜಿ ನಿರ್ದೇಶಕರು ಕೃಷಿ ಕೈಗಾರಿಕಾ

Read More »

ಹುಲಿಕಲ್ ನಟರಾಜ್ ಅವರಿಗೆ ಸನ್ಮಾನ

ಬಾಗಲಕೋಟೆ:ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ನಾಡಿನ ಹೆಸರಾಂತ ವೈಚಾರಿಕ ಚಿಂತಕ ದೊಡ್ಡಬಳ್ಳಾಪುರದ ಪವಾಡ ಬಯಲು ಬಂಜಕ ಹುಲಿಕಲ್ ನಟರಾಜ ರವರನ್ನು ಭೇಟಿಯಾಗಿ ವೈಜ್ಞಾನಿಕತೆ,ಕಲೆ ಸಾಹಿತ್ಯ ಪ್ರಸುತ್ತ ಸಾಮಾಜಿಕ ಸಮಸ್ಯೆಗಳ ಬಗ್ಗೆ

Read More »
error: Content is protected !!