
ಕೆ.ಹೊಸಹಳ್ಳಿ ಶಾಲೆಯಲ್ಲಿ ಹಳ್ಳಿ ಸೊಗಡು ಕಾರ್ಯಕ್ರಮ
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಳ್ಳಿ ಸೊಗಡು ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಗ್ರಾಮದ ಶ್ರೀ ರೇಣುಕಾ ಎಲ್ಲಮ್ಮ ದೇವಿದೇವಸ್ಥಾನದಿಂದ 51 ಕುಂಬಕಳಸದೊಂದಿಗೆ ಡೊಳ್ಳು,ಹಲಗೆ,ತಾಳ ಮದ್ದಳೆ ಮೂಲಕ ಬಸ್ ನಿಲ್ದಾಣ,ದುರ್ಗಾದೇವಿ








