
ಮನುಷ್ಯನ ಸಾಕಷ್ಟು ಸಮಸ್ಯೆ,ಸಂಕಷ್ಟಗಳಿಗೆ ಮೌನವೇ ಸೂಕ್ತ ಪರಿಹಾರ:ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು
ಹೊನ್ನಾಳಿ:ಮನುಷ್ಯನ ಸಾಕಷ್ಟು ಸಮಸ್ಯೆ, ಸಂಕಷ್ಟಗಳಿಗೆ ಮೌನವೇ ಸೂಕ್ತ ಪರಿಹಾರ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.ತಾಲೂಕಿನ ಗಡಿಭಾಗದ ಹಳ್ಳೂರು ಗ್ರಾಮದಲ್ಲಿ ಬುಧವಾರ ರಾತ್ರಿ ಮೂರು ದಿನಗಳಿಂದ ಆಚರಿಸಿದ ಇಷ್ಟಲಿಂಗ ಪೂಜಾ ಕಾರ್ಯಕ್ರಮದ








