
ತಾಲೂಕು ದಂಡಾಧಿಕಾರಿ ಪಟ್ಟರಾಜಗೌಡ ಇವರಿಂದ ಸ್ಮಶಾನ ಒತ್ತುವರಿ ತೆರವು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕುಸಾಸ್ವೇಹಳ್ಳಿ-2 ಹೋಬಳಿ ಚಿಕ್ಕಹಾಲಿವಾಣ ಗ್ರಾಮದ ಸರ್ವೇ.ನಂ-40 ರಲ್ಲಿ ಸ್ಮಶಾನ ಒತ್ತುವರಿ ಪ್ರದೇಶವನ್ನು ತೆರೆವುಗೂಳಿಸಿ,ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯನ್ನು ಹೊನ್ನಾಳಿ ತಹಶೀಲ್ದಾರ್ ಪಟ್ಟರಾಜಗೌಡ ರವರು ತೆರವುಗೊಳಿಸಿದರು ರಾತ್ರಿ ಸುಮಾರು.8-30 ಗಂಟೆ







