
21 ದಿನ ಪೂರೈಸಿದ ಹಕ್ಕು ಪತ್ರಕ್ಕಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ:ಬೈಲಹೊಂಗಲ ಹರಳಯ್ಯ ಕಾಲನಿ ನಿವಾಸಿಗಳಿಂದ AC ಕಚೇರಿ ಎದುರು ಧರಣಿ:ಜಿಲ್ಲಾಧಿಕಾರಿಯವರಿಗೆ ಒಂದು ವಾರದ ಗಡುವು
ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲ್ಲೂಕು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಡಿ.4 ರಂದು ಆರಂಭಗೊಂಡ ಕೊಳೆಗೇರಿ ನಿವಾಸಿಗಳ ಅಹೋರಾತ್ರಿ ಧರಣಿ ಸತ್ಯಾಗ್ರಹವು 21 ದಿನ ಪೂರೈಸಿದ್ದು ಧರಣಿ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುತ್ತಿದ್ದಾರೆ.40ಕ್ಕೂ ಹೆಚ್ಚು








