
HDFC ಬ್ಯಾಂಕ್ ಮ್ಯಾನೇಜರ್ ಗಿರೀಶ್ ಮಾಲಿ ಪಾಟೀಲ್ ಅವರಿಂದ ಬ್ಯಾಂಕಿಂಗ್ ಕುರಿತು ಮಾಹಿತಿ ಶಿಬಿರ
ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ವಸತಿ ನಿಲಯದ ಮಕ್ಕಳಿಗೆ ಪ್ರತಿ ರವಿವಾರವೂ ಒಂದೊಂದು ಶಿಬಿರವನ್ನು ಹಮ್ಮಿಕೊಳ್ಳಲು ಮಹಿಳಾ ವಸತಿ ನಿಲಯ ಪಾಲಕರಿಗೆ ಹೊರಡಿಸಿದ ಆದೇಶದ ಮೇರೆಗೆ ಮಹಿಳಾ ನಿಲಯ ಪಾಲಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ








