
ಸಿನಿಮೀಯ ರೀತಿಯಲ್ಲಿ ವಕೀಲರ ಬರ್ಬರ ಹತ್ಯೆ: ಆರೋಪಿಗಳ ಬಂಧನಕ್ಕೆ ವಕೀಲರಿಂದ ಒತ್ತಾಯ
ಯಾದಗಿರಿ:ಕಲ್ಬುರ್ಗಿ ನಗರದಲ್ಲಿ ಹಾಡುಹಗಲೆ ನ್ಯಾಯವಾದಿ ಒಬ್ಬರನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ನಿನ್ನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕ ಗಾಂಧಿ ವೃತ್ತದಲ್ಲಿ ವಕೀಲರ ಸಂಘದಿಂದ







