ಆಧುನಿಕ ವಚನ
ಮೂರ್ತಿ ಪೂಜೆಯ ಖಂಡಿಸಿದರು,ಬಸವಾದಿ ಶರಣರು,ಗಲ್ಲಿಗೊಂದರಂತೆ,ಗುಡಿಗಳಕಟ್ಟುತಿರುವರು,ಆಧುನಿಕರು,ಹುಸಿಯ ನುಡಿಯ ಬೇಡಎಂದರು ಬಸವಣ್ಣನವರು,ಸುಳ್ಳೇ ನಮ್ಮ ಮನೆ ದೇವರುಎನ್ನುತಿರುವರು ಆಧುನಿಕರು.ಬೇಡ ಡಂಭಾಚಾರ ಎಂದರುಶಿವಶರಣರೆಲ್ಲರು,ಆಡಂಬರವೇ ಇರಲೆಂದುಬಯಸುತಿರುವರು ಆಧುನಿಕರುಅದು ೧೨ನೇ ಶತಮಾನ,ಇದು ೨೧ಶತಮಾನ,ಆಗ“ಕಾಯಕ” ಒಂದು ತತ್ವ ವಾಗಿತ್ತುಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,ಕಾಲಾಯ