
ಕುಡಿಯುವ ನೀರಿನ ಭವಣೆ ನೀಗಿಸಿದ ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗದಗ
ಗದಗ: ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಸುಮಾರು 12 ವರ್ಷಗಳಿಂದ ಹೂಳು ತುಂಬಿದಂತಹ ಗ್ರಾಮದ ಕುಡಿಯುವ ನೀರಿನ ಸಾರ್ವಜನಿಕ ಕೆರೆಯ ಕೋಡಿಯನ್ನು ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗದಗ ವತಿಯಿಂದ ಪುನರ್ಚೇತನ ಕಾರ್ಯವನ್ನು ಗ್ರಾಮದ ಗ್ರಾಮಸ್ಥರ








