
ಸ್ಮರಣೆ:ಅನಾಥರ ಬಾಳಿಗೆ ಬೆಳಕಾದ ಗಾನಯೋಗಿ
ಕನ್ನಡ ನಾಡಿನಲ್ಲಿ ವಿಶೇಷವಾಗಿ ವಿಶೇಷ ಚೇತನರ ಸಂಗೀತ ಅಭ್ಯಾಸ ಕೇಂದ್ರದ ಸಂಸ್ಥಾಪಕರಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಇಂದು (ಜೂನ್ 26).ಅವರ ಸವಿ ನೆನಪಲ್ಲಿ ಬರೆದಿದ್ದಾರೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಗಂಗಾಧರಯ್ಯ ಹಿರೇಮಠ. ಗದುಗಿನ ಪಂಚಾಕ್ಷರಿ ಗವಾಯಿಗಳು








