
ದಾನ-ಧರ್ಮವು ಮನುಷ್ಯನನ್ನು ಸನ್ಮಾರ್ಗಿಯನ್ನಾಗಿಸುತ್ತವೆ
ಗದಗ ಜಿಲ್ಲೆಯ ರೋಣ ತಾಲ್ಲೂಕ ಬೆಳವಣಿಕಿ ಸಮೀಪದ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ದಿ.21-07-2024 ಗುರುಪೂರ್ಣಿಮೆ ಹುಣ್ಣಿಮೆಯಂದು ಶಿವಾನುಭವ ಕಾರ್ಯಕ್ರಮದಲ್ಲಿ ತುಲಾಭಾರ ಜರುಗಿತು.ಈ ಕಾರ್ಯಕ್ರಮದಲ್ಲಿ ಬೆಳವಣಿಕಿಯ ಭಕ್ತರಾದ ನೀಲಮ್ಮ ಈ ಕಡ್ಲಿ