
ಪೋಲೀಸರ ನಿಷೇಧಾಜ್ಞೆ ನಡುವೆ ತೋಂಟದಾರ್ಯ ಮಠದ ಜಾತ್ರೆ, ಧಿಕ್ಕಾರ ಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನ
ಗದಗ: ತೋಂಟದಾರ್ಯ ಮಠದ ರಥಬೀದಿಯಲ್ಲಿ ನಡೆಯುವ ಜಾತ್ರೆಯ ವಿರುದ್ಧ ಶ್ರೀರಾಮ ಸೇನೆ ನೀಡಿದ್ದ ಬಂದ್ ಕರೆಗೆ ನಗರದಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ನಡೆಸಲು ಅವಕಾಶ ಕಲ್ಪಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.








