ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

gadag

ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ಶುಭ ಕೋರಿದ ತಾಲೂಕಾಧ್ಯಕ್ಷರು

ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷರಾದ ಶ್ರೀ ನಾಗರಾಜ್ ಮಡಿವಾಳರವರು ದಿನಾಂಕ 14-04-2024 ರ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಶಯಗಳನ್ನು ಕೋರಿದರು.ಈ

Read More »

ಶ್ರೀ ವಡವಿ ಅಜ್ಜನ ತೃತೀಯ ವರ್ಷದ ಜಾತ್ರಾ ಮಹೋತ್ಸವ

ಗದಗ ಜಿಲ್ಲಾ ಶಿರಹಟ್ಟಿ ತಾಲೂಕು ತಂಗೋಡ ಮತ್ತು ಕೋಗನೂರು ಗ್ರಾಮದಲ್ಲಿ ಶ್ರೀರಾಮಾವಧೂತ (ವಡವಿ) ಅಜ್ಜನ ಮಠದ ತೃತೀಯ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ರಾಜ ಬೀದಿಯಲ್ಲಿ ರಥೋತ್ಸವ ಜರಗಿತುಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬಂದು

Read More »

“ಮತದಾನ ಜಾಗೃತಿ ಅಭಿಯಾನ”

ಗದಗ ಜಿಲ್ಲಾ ಲಕ್ಷ್ಮೇಶ್ವರ ನಗರದಲ್ಲಿ ಶಿಕ್ಷಣ ಇಲಾಖೆ,ತಾಲೂಕ ಪಂಚಾಯತಿ ಹಾಗೂ ಪುರಸಭೆ ವತಿಯಿಂದ ಮತದಾರರಲ್ಲಿ ಚುನಾವಣೆ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಹಾ ಕವಿ ಪಂಪ ವೃತ್ತದಲ್ಲಿ ಹಮ್ಮಿಕೊಳ್ಳಲಾಯಿತು. ಸಕಲ ಲಕ್ಷ್ಮೇಶ್ವರ ನಗರದ

Read More »

“ಸಂಶಿ ಗ್ರಾಮದಲ್ಲಿ ಐ ಪಿ ಎಲ್ ಹಂಗಾಮ”

ಧಾರವಾಡ ಜಿಲ್ಲಾ ಕುಂದಗೋಳ ತಾಲೂಕ ಸಂಶಿ ಗ್ರಾಮದಲ್ಲಿ ಇಂದು ನಡೆದ ಐಪಿಎಲ್ ಮಾದರಿಯ 7 ತಂಡಗಳ ಸಂಶಿ ಜಾತ್ರಾ ಪ್ರೀಮಿಯರ್ ಲೀಗ್(SJPL) ಸೀಸನ್ ೨ ರ ಕ್ರಿಕೆಟ್ ಟೂರ್ನಾಮೆಂಟನಲ್ಲಿ ಶ್ರೀ ಮೈಲಾರಲಿಂಗೇಶ್ವರ ಸಿಸಿ ತಂಡ

Read More »

ವಡವಿ-ಹೊಸೂರನಲ್ಲಿ ಪ್ರೇಮ ದುರಂತ

ಇಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ-ಹೊಸೂರು ಗ್ರಾಮದ ಹೊಲದಲ್ಲಿ ಯುವ ಪ್ರೇಮಿಗಳು ಮರಕ್ಕೆ ನೇಣು ಹಾಕಿಕೊಂಡ ಘಟನೆ ಜರುಗಿದೆ.ಮೃತಪಟ್ಟವರು ಅದೇ ಗ್ರಾಮದ ವಿಶ್ವನಾಥ್ 32 ವರ್ಷ ವಯಸ್ಸು ಹಾಗೂ ಲಕ್ಷ್ಮೀ ಎಂಬ 17

Read More »

“ಏಪ್ರಿಲ್ ಕೂಲ್”

ಏಪ್ರಿಲ್ ಕೂಲ್ ಆಚರಿಸಿಪರಿಸರ ಉಳಿಸಿ ಜಾಗತಿಕ ತಾಪಮಾನದ ಏರಿಕೆಆಗದಿರಲಿ ಹಕ್ಕಿ ಪಕ್ಷಿಗಳ ಮರಿಚಿಕೆಚಾವಣಿಗಳ ಮೇಲಿರಲಿ ನೀರಿನ ಪಾತ್ರೆಬದುಕು ಮೌಲ್ಯಗಳ ಯಾತ್ರೆ ಮನೆಯಲ್ಲಿರುವ ಧವಸ ಧಾನ್ಯಹಂಚಿಕೊಂಡು ತಿಂದರೆ ಜೀವನ ಧನ್ಯಬಾಡದಂತೆ ಕಾಪಾಡಿ ಗಿಡ ಮರಬರುಡಾಗದಿರಲಿ ಪ್ರಕೃತಿಯ

Read More »

ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆ ಹೊಳೆತ್ತುವ ಕಾರ್ಯ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಧಗ್ರಾ ಯೋಜನೆಯಿಂದ ಕೆರೆ ಹೂಳೆತ್ತಿದ ಪ್ರಯುಕ್ತ ಕಿರು ಲೇಖನ ಕೆರೆಗಳ ಮೂಲಕ ಹಳ್ಳಿಯನ್ನು ಗುರುತಿಸುವ ಕಾಲವಿತ್ತು ಇಂದು ಜಾಗತೀಕರಣದ ಪರಿಣಾಮವಾಗಿ ಕೆರೆಗಳು ಕಾಣದಾಗಿವೆ!ಕೆರೆಗಳು ಕೇವಲ

Read More »

ವಿವಿಧ ಬೇಡಿಕೆ ಈಡೇರಿಕೆಗಾಗಿ ಲೋಕಸಭೆ ಚುನಾವಣೆ ಬಹಿಷ್ಕಾರದ ಪೂರ್ವ ಭಾವಿ ಸಭೆ

ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಗ್ರಾಮದ ವಿವಿಧ ಬೇಡಿಕೆಗಳ ಈಡೇರಿಕೆಗೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಕುರಿತು ಪೂರ್ವ ಭಾವಿ ಸಭೆಯನ್ನು ಕರ್ನಾಟಕ ರಾಜ್ಯ ರೈತ

Read More »

ಸ್ವಾತಂತ್ರ್ಯ ಯೋಧರನಾಡು ಕೊಗನೂರಿನಲ್ಲಿ 2024ರ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೋಗನೂರು ಗ್ರಾಮಸ್ಥರು ಹಲವಾರು ವರ್ಷಗಳಿಂದ ಗ್ರಾಮದ ಪ್ಲಾಟಿನ ಈ ಸ್ವತ್ತು ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಆಡಳಿತಕ್ಕೆ ಮನವಿ ಕೊಟ್ಟಿದ್ದರು ಕೂಡಾ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆಯನ್ನು

Read More »

ಮಹಿಳೆ

ಅಂದು ಆಗಿದ್ದಳು ಮಹಿಳೆಅಬಲೆ,ಆದರಿಂದು ಅವಳಾಗಿಹಳುಸಬಲೆ.ಎಲ್ಲ ರಂಗದಲ್ಲೂಈಗ ಮಹಿಳೆಯದ್ದೇ ಪ್ರಾಬಲ್ಯ ,ಆದರೆ..‌.ಅವಳು ಹೆಣ್ಣೆಂಬುದೇಅವಳ ದೌರ್ಬಲ್ಯ!ಶಿವಪ್ರಸಾದ್ ಹಾದಿಮನಿ ✍️

Read More »