
ಆಜೂರು ಪ್ರತಿಷ್ಠಾನದ ರಾಜ್ಯ ಪ್ರಶಸ್ತಿಗೆ ಕವಯಿತ್ರಿ ಭಾಗ್ಯಶ್ರೀ ಹಳ್ಳಿಕೇರಿಮಠ ಆಯ್ಕೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯ ಆಜೂರು ಪ್ರತಿಷ್ಠಾನವು ಅತ್ಯುತ್ತಮ ಪುಸ್ತಕ ರಚನೆಗಾಗಿ ಸಾಹಿತಿಗಳಿಗೆ ಕೊಡಮಾಡುವ 2025ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಕನ್ನಡ ವರ್ಣಾಕ್ಷರಗಳಲ್ಲಿ ವಿಶಿಷ್ಟ ಚುಟುಕು ಕಾವ್ಯಗಳನ್ನು ಬರೆದ “ಅಕ್ಷರ ಭಾಗ್ಯ” ಕೃತಿಯ








