
ನೇರ ದಿಟ್ಟ ವಚನಗಳಿಂದಲೇ ಸಮಾಜದ ಅಂಕುಡೊಂಕು ತಿದ್ದಿದ ಅಂಬಿಗರ ಚೌಡಯ್ಯ
ರಟಕಲನಲ್ಲಿ ಲಕ್ಷಪ್ಪ ಜಮಾದಾರ್ ಹೇಳಿಕೆ ಕಲಬುರಗಿ/ ಕಾಳಗಿ ವರದಿ:12ನೇ ಶತಮಾನದ ಅವಧಿಯಲ್ಲಿ ಸಮಾಜದಲ್ಲಿ ಭದ್ರವಾಗಿ ಬೇರೂರಿದ್ದ ಜಾತಿಯತೆ ಮೌಢ್ಯತೆ ಲಿಂಗ ಅಸಮಾನತೆ ಮೂಢನಂಬಿಕೆ ಎಂತಹ ಅನಿಷ್ಟಗಳನ್ನು ಹೋಗಲಾಡಿಸಲು ಶ್ರೀ ನಿಜ ಶರಣ ಎಂದೇ ಖ್ಯಾತಿ