
ಬಸ್ ನಿಲ್ದಾಣ ಹಾಳು ಗೋಳು ಕೇಳುವವರು ಯಾರು…?
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕುರನಳ್ಳಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣ ಹಾಳಾಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಮೌನ ನಿದ್ರೆಯಲ್ಲಿ ಜಾರಿದ್ದಾರೆ.ಪ್ರತಿನಿತ್ಯ ನೂರಾರು ಜನರು ಬಸ್ ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ಮತ್ತು ಬಸ್ಸಿಗಾಗಿ ಕಾಯುತ್ತಾ ಕುಳಿತಿರುತ್ತಾರೆ,